Good News | ಡಿಜಿಟಲ್ ಕ್ರಾಂತಿಗೆ ಮುಂದಾದ RTO ಇಲಾಖೆ, ಇನ್ಮುಂದೆ ಕ್ಯೂರ್ ಆರ್ ಕೋಡ್ DL, RC ಕಾರ್ಡ್ ಜಾರಿಗೆ..! ಏನಿದು ಹೊಸ ವ್ಯವಸ್ಥೆ..?
ಬೆಂಗಳೂರು, (www.thenewzmirror.com) ; ರಾಜ್ಯ ಸಾರಿಗೆ ಇಲಾಖೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸಿಕೊಳ್ಳಲು ಸೂಚನೆ ನೀಡಿರೋ ಬೆನ್ನಲ್ಲೇ ...