ಅರ್ಹರಲ್ಲದ ವ್ಯಕ್ತಿಗೆ BBMP ಮುಖ್ಯ ಆರೋಗ್ಯಾಧಿಕಾರಿ ಹುದ್ದೆ..!, ಕೊರೋನಾ ಸಮಯದಲ್ಲಿ ಬೇಕಿತ್ತಾ ಇಂಥ ಎಡವಟ್ಟು.?
ಬೆಂಗಳೂರು, (www.thenewzmirror.com); ಕರೋನಾದ ರೂಪಾಂತರಿ ತಳಿ ಇಡೀ ರಾಜ್ಯವನ್ನ ಆತಂಕಕ್ಕೀಡುಮಾಡುತ್ತಿದೆ. ಒಂದ್ಕಡೆ ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನ ಕೈಗೊಳ್ಳುವುದರ ಮೂಲಕ ಹೆಮ್ಮಾರಿಯ ನಾಗಾಲೋಟಕ್ಕೆ ...