Temple News | ಟಿಟಿಡಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಪತ್ತೆ ಹಿನ್ನಲೆ: ಎಚ್ಚೆತ್ತ ರಾಜ್ಯ ಮುಜರಾಯಿ ಇಲಾಖೆ, ನಂದಿನಿ ತುಪ್ಪ ಮಾತ್ರ ಬಳಸುವಂತೆ ಸುತ್ತೋಲೆ.!
ಬೆಂಗಳೂರು, (www.thenewzmirror.com) ; ವಿಶ್ವವಿಖ್ಯಾಯ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಬಳಸಿರುವ ಪದಾರ್ಥಗಳು ಭಾರಿ ವಿವಾದ ಸೃಷ್ಟಿಸಿದೆ. ಲಡ್ಡು ತಯಾರಿಸಲು ಬಳಸಿದ ತುಪ್ಪದಲ್ಲಿ ದನ ...