Bengaluru News | ಗ್ರೇಟರ್ ಬೆಂಗಳೂರು ಆಡಳಿತ ಜಾರಿ ಪ್ರಕ್ರಿಯೆ ಆರಂಭ; ಸಲಹೆ, ಸೂಚನೆ ಸ್ವೀಕಾರಕ್ಕೆ ವಲಯವಾರು ಸಭೆ ಆಯೋಜನೆ, ನೀವೂ ಸಲಹೆ ಕೊಡಬಹುದು.!
ಬೆಂಗಳೂರು, (www.thenewzmirror.com); ಸಮಗ್ರ ಬೆಂಗಳೂರು ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ– 2024 ಅನ್ನೂ ಕೂಡ ಮಂಡನೆ ಮಾಡಿತ್ತು. ಇದೀಗ ...