Robot Suicide News | ಮನುಷ್ಯನ ರೀತಿ ರೋಬೋಟ್ ಆತ್ಮಹತ್ಯೆಗೆ ಶರಣು, ಕೆಲಸದ ಒತ್ತಡವೇ ಇದಕ್ಕೆ ಕಾರಣವಂತೆ ; ವಿಶ್ವದಲ್ಲೇ ಮೊದಲ ಪ್ರಕರಣ
ಬೆಂಗಳೂರು, (www.thenewzmirror.com) ; ಇಷ್ಟು ದಿನ ಮನುಷ್ಯರು ಆತ್ಮಹತ್ಯೆ(Suicide) ಮಾಡಿಕೊಳ್ಳುತ್ತಿದ್ದ ವಿಚಾರವನ್ನ ಕೇಳುತ್ತಾ ಇದ್ವಿ. ಆದರೆ ಮಧ್ಯೆ ದಕ್ಷಿಣ ಕೋರಿಯಾದಲ್ಲಿ ಇದೇ ಮೊದಲ ಬಾರಿಗೆ ಪುರಸಭೆಯೊಂದರಲ್ಲಿ ಕೆಲಸ ...