Railway News | ಇನ್ಮುಂದೆ ತುಮಕೂರಿನಲ್ಲಿ ನಿಲ್ಲಲಿದೆ ವಂದೇ ಭಾರತ್ ಟ್ರೈನ್, ಬಹುದಿನದ ಬೇಡಿಕೆ ಈಡೇರಿಸಿದ ರೈಲ್ವೆ ಸಚಿವ ಸೋಮಣ್ಣ..!
ಬೆಂಗಳೂರು, (www.thenewzmirror.com) ; ಲೋಕಸಭೆಯಲ್ಲಿ ತುಮಕೂರಿನಿಂದ ಮೊದಲ ಬಾರಿಗೆ ಗೆದ್ದು ಕೇಂದ್ರದಲ್ಲಿ ಸಚಿವರಾಗಿರುವ ವಿ ಸೋಮಣ್ಣ, ತನ್ನ ತವರು ಕ್ಷೇತ್ರದ ಮತದಾರರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೆಎಸ್ಆರ್ ...