ಖಾಸಗಿ ಆಸ್ಪತ್ರೆಗಳು ವಾಹನಗಳಿಗೆ ಪಾರ್ಕಿಂಕ್ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು: ಶಿವಮೊಗ್ಗ ಎಸ್ಪಿ ಸೂಚನೆ
ಶಿವಮೊಗ್ಗ(www.thenewzmirror.com):ಶಿವಮೊಗ್ಗ ನಗರದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ತಮ್ಮ ಆಸ್ಪತ್ರೆಗೆ ಬರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಎಸ್ಪಿ ಮಿಥುನ್ ಕುಮಾರ್ ಜಿ. ಕೆ ಸೂಚನೆ ...