ರಾಜ್ಯದಲ್ಲಿರುವುದು ಮುಗ್ಗರಿಸಿ ಬಿದ್ದ ಕಾಂಗ್ರೆಸ್ ಸರಕಾರ: ವಿಜಯೇಂದ್ರ ಟೀಕೆ
ಚಿಕ್ಕಮಗಳೂರು(www.thenewzmirror.com): ಕರ್ನಾಟಕದಲ್ಲಿ ನುಡಿದಂತೆ ನಡೆದ ಸರಕಾರ ಇಲ್ಲ; ಇದು ಮುಗ್ಗರಿಸಿ ಬಿದ್ದ ಸರಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು. ಚಿಕ್ಕಮಗಳೂರಿನಲ್ಲಿ ...