Election Breking | ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ರಾ ಪ್ರದೀಪ್ ಈಶ್ವರ್..? ; ಕೊಟ್ಟ ಮಾತಿನಂತೆ ನಡೆದುಕೊಂಡ್ರಾ ಇಲ್ಲ ಕೇವಲ ಪ್ರಚಾರಕ್ಕಾಗಿನಾ.?
ಬೆಂಗಳೂರು, (www.thenewzmirror.com) ; ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಒಂದು ವೋಟ್ ಲೀಡ್ ಪಡೆದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ...