Loksabha Election | ಚುನಾವಣೆ ಸೋತ ಬಳಿಕ ಭಾವನಾತ್ಮಕವಾಗಿ ಪತ್ರ ಬರೆದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.!
ಬೆಂಗಳೂರು, (www.thenewzmirror.com) ; ಲೋಕಸಮರದ ಫಲಿತಾಂಶ ಹೊರಬಿದ್ದಿದೆ. ಘಟಾನುಘಟಿ ನಾಯಕರು ಸೋತಿದ್ದು, ಯಾರೂ ನಿರೀಕ್ಷೆ ಮಾಡದ ಅಭ್ಯರ್ಥಿಗಳು ದೆಹಲಿಗೆ ವಿಮಾನ ಹತ್ತೋಕೆ ಸಿದ್ಧವಾಗಿದ್ದಾರೆ. 543 ಕ್ಷೇತ್ರಗಳ ಪೈಕಿ ...