ಗುರುರಾಯರು ತೋರಿದ ಸನ್ಮಾರ್ಗವೇ ಸಮಸ್ಯೆಗೆ ದಿವ್ಯಔಷಧ: ಎಚ್.ಡಿ ಕುಮಾರಸ್ವಾಮಿ
ಮಂತ್ರಾಲಯ(thenewzmirror.com): ಸಮಾಜದಲ್ಲಿ ಇವತ್ತು ಅಶಾಂತಿ ವಿಜೃಂಭಿಸುತ್ತಿದೆ. ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವರು; ಎಲ್ಲರೂ ಗುರುರಾಯರ ಉಪದೇಶವನ್ನು ಆಲಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ...