ಬೆಂಗಳೂರಿನಲ್ಲಿ ಮಳೆಹಾನಿ, ಸರ್ಕಾರದಿಂದ ಹೊಸಪೇಟೆಯಲ್ಲಿ ಮೋಜು: ವಿಜಯೇಂದ್ರ ಆಕ್ಷೇಪ
ಬೆಂಗಳೂರು(www.thenewzmirror.com):ರಾಜ್ಯಾದ್ಯಂತ ಅಪಾರ ಪ್ರಮಾಣದ ಮಳೆಯಾಗುತ್ತಿದ್ದು ಬೆಂಗಳೂರಿನಲ್ಲಿ ಮಳೆಗಾಲಕ್ಕೆ ಸಂಬಂಧಿಸಿದ ಪೂರ್ವಭಾವಿ ಕೆಲಸ ಮಾಡಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ಹೊಸಪೇಟೆಯಲ್ಲಿ ಮೋಜು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ...