ಪಾರದರ್ಶಕ ವ್ಯವಸ್ಥೆಯಿಂದ ದೇಶದ ಕೋಟ್ಯಂತರ ಜನರ ಸಂಪರ್ಕ ಸಾಧ್ಯ – ಶಾ
ಬೆಂಗಳೂರು, (www.thenewzmirror.com) ; ಸಹಕಾರ ಆಂದೋಲನದ ಸ್ವೀಕಾರವನ್ನು ಹೆಚ್ಚಿಸಲು, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಬೇಕು. ಪಾರದರ್ಶಕ ವ್ಯವಸ್ಥೆಯಿಂದ ಮಾತ್ರ ದೇಶದ ಕೋಟ್ಯಂತರ ಜನರನ್ನು ಸಂಪರ್ಕಿಸಲು ಸಾಧ್ಯ ಎಂದು ...