ಕೋಟಿ ರೂ ವೆಚ್ಚದಲ್ಲಿ ಸಭಾಂಗಣ ನಿರ್ಮಾಣ, ಬೆಂ.ವಿ.ವಿಯ ಹಳೇ ವಿದ್ಯಾರ್ಥಿಗಳ ಸಂಘದ ಮಹಾನ್ ಕಾರ್ಯ
ಬೆಂಗಳೂರು, (www.thenewzmirror.com) : ತಾವು ಓದಿ ಬೆಳೆದ ಕಾಲೇಜನ್ನು ಮರೆಯದೇ ಅದರ ಉನ್ನತೀಕರಣಕ್ಕೆ ಶ್ರಮಿಸಿದರೆ ಎಂತಹ ಫಲಿತಾಂಶ ಸಿಗಲಿದೆ ಎಂಬುದಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ಸಾಕ್ಷಿಯಾಗಿದೆ. ...