Traffic News | ಹೆಬ್ಬಾಳ ಬಳಿ ಇನ್ನು ನಾಲ್ಕು ತಿಂಗಳು ಹೆವಿ ಟ್ರಾಫಿಕ್.!, ಟ್ರಾಫಿಕ್ ಸಮಸ್ಯೆಗೆ ಬೆಂಗಳೂರು Traffic Police ಕೊಟ್ಟ ಸಲಹೆ ಏನು..?
ಬೆಂಗಳೂರು, (www.thenewzmirror.com) ; ಏರ್ ಪೋರ್ಟ್ ರಸ್ತೆ ಬಳಸುವವರಿಗೊಂದು ಶಾಕಿಂಗ್ ನ್ಯೂಸ್ ಲಭ್ಯವಾಗಿದೆ. ಮುಂದಿನ ನಾಲ್ಕು ತಿಂಗಳ ಕಾಲ ಹೆಬ್ಬಾಳ ಫ್ಲೈ ಓವರ್ ನಲ್ಲಿ ಕಾಮಗಾರಿಯಿಂದಾಗಿ ಟ್ರಾಫಿಕ್ ...