ಕೆ ಎಸ್ ಆರ್ ಟಿ ಸಿ ಗೆ 03 ಫಾರ್ಚುನಾ ಉತ್ಕೃಷ್ಟತಾ ಅಂತರರಾಷ್ಟ್ರೀಯ ಪ್ರಶಸ್ತಿಗಳು-2025…!
ಬೆಂಗಳೂರು(www.thenewzmirror.com):ಪ್ರಶಸ್ತಿಗಳ ಭೇಟೆ ಮುಂದುವರೆಸಿರುವ ಕೆ.ಎಸ್.ಆರ್.ಟಿ.ಸಿಗೆ ಇದೀಗ ಕೈಗೊಂಡಿರುವ ಅತ್ಯುತ್ತಮ ವಿವಿಧ ಉಪಕ್ರಮಗಳಿಗಾಗಿ 03 ಫಾರ್ಚುನಾ ಉತ್ಕೃಷ್ಟತಾ ಅಂತರಾಷ್ಟ್ರೀಯ ಪ್ರಶಸ್ತಿಯು ಲಭಿಸಿದೆ. 1. Business Leader ...