Petrol, Diesel Price | ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲು ಬೆಲೆ ಭಾರೀ ಇಳಿಕೆ, ಕಡಿಮೆಯಾಗದ ಪೆಟ್ರೋಲ್, ಡಿಸೇಲ್ ದರ..!
ಬೆಂಗಳೂರು, (www.thenewzmirror.com) ; ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರೀ ಇಳಿಕೆಯಾಗಿದೆ. ಕಳೆದಕೆಲ ದಿನಗಳಿಂದ ತೈಲಬೆಲೆಯಲ್ಲಿ ಇಳಿಕೆಯಾಗುತ್ತಿದ್ದರೂ ಸರ್ಕಾರ ಮಾತ್ರ ಪೆಟ್ರೋಲ್ ಡೀಸೆಲ್ ದರ ಇಳಿಸೋಕೆ ಮುಂದಾಗುತ್ತಿಲ್ಲ. ...