ಹಿಂದೂ ಕಾರ್ಯಕರ್ತರು, ಪರಿವಾರದ ಮುಖಂಡರ ಟಾರ್ಗೆಟ್: ವಿಜಯೇಂದ್ರ ಅಸಮಧಾನ
ಕೊಪ್ಪಳ(www.thenewzmirror.com):ಕರಾವಳಿ ಭಾಗದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಬೇಕು. ತಪ್ಪು ಮಾಡಿದವರನ್ನು ಬಂಧಿಸಲಿ. ಆದರೆ, ವಿನಾಕಾರಣ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಖಂಡಿತ ಸರಿಯಲ್ಲ ಎಂದು ತಿಳಿಸಿದರು. ಇಂಥ ನಡವಳಿಕೆಯಿಂದ ...