ಎಪಿರಾಕ್‌ನಿಂದ ರಾಜ್ಯದಲ್ಲಿ 1,500 ಕೋಟಿ ಹೂಡಿಕೆ: ಸಚಿವ ಎಂ. ಬಿ. ಪಾಟೀಲ
ಬೆಂಗಳೂರು(www.thenewzmirror.com):ʼಗಣಿಗಾರಿಕೆ ಮತ್ತು ಮೂಲಸೌಲಭ್ಯ ವಲಯಗಳಲ್ಲಿ ಬಳಕೆಯಾಗುವ ಯಂತ್ರೋಪಕರಣ ತಯಾರಿಸುವ ಸ್ವೀಡನ್ನಿನ ಎಪಿರಾಕ್ ಕಂಪನಿಯು, ರಾಜ್ಯದಲ್ಲಿ 2030ರ ವೇಳೆಗೆ ಒಟ್ಟು ₹ 1,500 ಕೋಟಿ ಮೊತ್ತದ ಬಂಡವಾಳ ಹೂಡಿಕೆ ...