ರಾಜ್ಯದಿಂದ ಮತ್ತೊಂದು ಗುಡ್ ನ್ಯೂಸ್ – ಥಿಯೇಟರ್, ಜಿಮ್, ಸ್ವಿಮಿಂಗ್ ಫೂಲ್ ನಲ್ಲಿ ಶೇಕಡಾ 100 ರಷ್ಟು ಅವಕಾಶ..
ಬೆಂಗಳೂರು, (www.thenewzmirror.com): ಕರೋನಾದಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ.., ನಾಳೆಯಿಂದಲೇ ಸಿನಿಮಾ ಥಿಯೇಟರ್, ಸ್ವಿಮಿಂಗ್ ಪೂಲ್, ಜಿಮ್ ಹಾಗೂ ಯೋಗ ...