Amazon Primeನಲ್ಲಿ ಸೈಕಲಾಜಿಕಲ್ ಆಕ್ಷನ್ ಥ್ರಿಲ್ಲರ್ ‘ಸ್ಪಾರ್ಕ್ ಲೈಫ್’ ಸ್ಟ್ರೀಮಿಂಗ್..ಕನ್ನಡದಲ್ಲಿಯೂ ಲಭ್ಯ..!
ಬೆಂಗಳೂರು, (www.thenewzmirror.com ); ಯುವ ನಾಯಕ ವಿಕ್ರಾಂತ್, ಮೆಹ್ರೀನ್ ಪಿರ್ಜಾದಾ ಮತ್ತು ರುಕ್ಸಾರ್ ಧಿಲ್ಲೋನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಸ್ಪಾರ್ಕ್ L.I.F.E' ನವೆಂಬರ್ 17ರಂದು ರಿಲೀಸ್ ...