EXCLUSIVE ಸಾರಿಗೆ ಇಲಾಖೆಯಲ್ಲಿದ್ದಾರಾ ಇಂಥ ಭ್ರಷ್ಟ ಅಧಿಕಾರಿ..?
ಬೆಂಗಳೂರು,(www.thenewzmirroe.com); ಸಾರಿಗೆ ಇಲಾಖೆಯಲ್ಲಿ ನಡೀಯುತ್ತಿರುವ ಅಕ್ರಮಗಳಿಗೆ ಕೊನೆಯೇ ಇಲ್ಲದಂತಾಗಿದೆ. ಹಾಡ ಹಗಲೇ ಹಣದಾಸೆಗೆ ಬಿದ್ದು ಮೂರೇ ದಿನದಲ್ಲಿ ಲಕ್ಷಾಂತರ ರೂಪಾಯಿ ತನ್ನ ಜೇಬಿಗೆ ಇಳಿಸಿಕೊಂಡ ಅಧಿಕಾರಿಗೆ ಆಯುಕ್ತರು ...