Political News | ವಿಪ್ ಉಲ್ಲಂಘನೆ ಹಿನ್ನಲೆ: ಪುರಸಭೆ ಅಧ್ಯಕ್ಷೆ ಸೇರಿ ಇಬ್ಬರು ಸದಸ್ಯರನ್ನ 6 ವರ್ಷ ಅಮಾನತು ಮಾಡಿದ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ..!
ಬೆಂಗಳೂರು, (www.thenewzmirror.com) ; ಇತ್ತೀಚೆಗೆ ನಡೆದ ಪುರಸಭೆ ಚುನಾವಣೆ ವೇಳೆ ಪಕ್ಷದ ವಿಪ್‌ಉಲ್ಲಂಘನೆ ಮಾಡಿದ ವಿಚಾರದಲ್ಲಿ ಪುರಸಭೆ ಅಧ್ಯಕ್ಷೆ ಸೇರಿ ಇಬ್ಬರನ್ನ ಅಮಾನತು ಮಾಡಿರುವ ಘಟನೆ ಆನೇಕಲ್ ...