IPL Match | IPL ಮ್ಯಾಚ್ ನೋಡೋಕೆ ಬಂದ್ರು ಮೊಬೈಲ್ ಎಗರಿಸಿದ್ರು, ಪೊಲೀಸರ ಕೈಗೆ ಸಿಕ್ಕಿಬಿದ್ರು!
ಬೆಂಗಳೂರು, (www.thenewzmirror.com); ಏಪ್ರಿಲ್ 2ನೇ ತಾರೀಖಿನಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಮತ್ತು ಗುಜರಾತ್ ಜೈಂಟ್ಸ್ ನಡುವೆ ಐಪಿಎಲ್ ಲೀಗ್ ಪಂದ್ಯ ನಡೆದಿತ್ತು. ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ...