2ನೇ ವಿಮಾನ ನಿಲ್ದಾಣ: ಏ.7-9ರ ನಡುವೆ ಕೇಂದ್ರ ತಂಡದಿಂದ ಮೂರು ಸ್ಥಳಗಳ ಪರಿಶೀಲನೆ
ಬೆಂಗಳೂರು(thenewzmirror.com): ರಾಜಧಾನಿಯಲ್ಲಿ 2ನೇ ಅಂತಾರಾಷ್ಟ್ರೀಯ ಹಸಿರು ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಆಖೈರು ಮಾಡಲಾಗಿದೆ. ಈ ಜಾಗಗಳ ಪೂರ್ವಕಾರ್ಯ ಸಾಧ್ಯತಾ ಅಧ್ಯಯನಕ್ಕೆಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ...