Bomb threat | ಸಿಎಂ,ಡಿಸಿಎಂಗೆ ಬಾಂಬ್ ಬೆದರಿಕೆ, 2.5 ಮಿಲಿಯನ್ ಡಾಲರ್ ಹಣಕ್ಕೆ ಡಿಮ್ಯಾಂಡ್.!
ಬೆಂಗಳೂರು, (www.thenewzmirror.com) : ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟದ ಹೊಗೆ ಇನ್ಮೂ ತಣ್ಣಗಾಗುವ ಮೊದಲೇ ಸರ್ಕಾರಕ್ಕೆ ಬಾಂಬ್ ಬೆದರಿಕೆ ಕುರಿತಂತೆ ಮೇಲ್ ಬಂದಿದೆ. ಸಿಎಂ ಸಿದ್ದರಾಮಯ್ಯ ...