BSNL News | BSNLನಿಂದ ಗ್ರಾಹಕರಿಗೆ ಗುಡ್ ನ್ಯೂಸ್; ಒಂದು ವರ್ಷದ ಪ್ಲಾನ್ ಪರಿಚಯಿಸಿದ ನಿಗಮ.!
ಬೆಂಗಳೂರು, (www.thenewzmirror.com); ಖಾಸಗಿ ಮೊಬೈಲ್ ಕಂಪನಿಗಳಿಗೆ ಠಕ್ಕರ್ ನೀಡುವ ನಿಟ್ಟಿನಲ್ಲಿ BSNL ಇದೀಗ ಪ್ಲಾನ್ ಒಂದನ್ನ ಪರಿಚಯಿಸಿದೆ. ಆ ಮೂಲಕ ಇನ್ನಷ್ಟು ಬಳಕೆದಾರರನ್ನ ತನ್ನತ್ತ ಸೆಳೆಯೋಕೆ ಸಿದ್ದವಾಗಿದೆ. ...