ಫ್ಯಾಟ್ ಕರಗಿಸೋಕೆ ಹೋಗಿ ಜೀವ ಕಳೆದುಕೊಂಡ ಕಿರುತೆರೆ ನಟಿ..!
ಬೆಂಗಳೂರು,(www.thenewzmirror.com) ; ಯುವ ಕಿರುತೆರೆ ನಟಿ ಚೇತನಾ ರಾಜ್ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ನವರಂಗ್ ಸರ್ಕಲ್ ಡಾ.ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಫ್ಯಾಟ್ ಸರ್ಜರಿ ವೇಳೆ ಸಾವನ್ನಪ್ಪಿರುವ ಶಂಕೆಯನ್ನ ...