IPL 2024 | ಡೆಲ್ಲಿ ಕ್ಯಾಪಿಟಲ್ಸ್ ಗೆ ಗುಡ್ ನ್ಯೂಸ್, IPL ನಲ್ಲಿ ಭಾಗವಹಿಸೋಕೆ ರಿಷಬ್ ಪಂತ್ ಗೆ BCCI ಗ್ರೀನ್ ಸಿಗ್ನಲ್
ಬೆಂಗಳೂರು, ( www.thenewzmirror.com) : ಈ ಬಾರಿಯ IPL(ಇಂಡಿಯನ್ ಪ್ರೀಮಿಯರ್ ಲೀಗ್) ಸೀಸನ್ 17 ರಲ್ಲಿ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗೆ BCCI ಉತ್ತರ ಕೊಟ್ಟಿದೆ. ...