Loksabha Election | ಯಡಿಯೂಪ್ಪ ಭೇಟಿ ಬಳಿಕ ಡಾ ಮಂಜುನಾಥ್ ಹೀಗೆ ಹೇಳಿದ್ಯಾಕೆ.?, ದಿಢೀರ್ ಬಿಜೆಪಿ ಸೇರ್ಪಡೆ ಮುಂದೂಡಿದ್ಯಾಕೆ.?
ಬೆಂಗಳೂರು, (www thenewzmirror.com) : ಎಲ್ಲ ಅಂದುಕೊಂಡಂತೆ ಆಗಿದ್ದರೆ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಇಂದು ...