BIGGBOSS KANNADA | ಟಾಸ್ಕ್ ನಲ್ಲಿ ಸಂಗೀತಾ ದೀದಿಯನ್ನ ಕೈಬಿಟ್ಟ ಪ್ರತಾಪ್!
ಬೆಂಗಳೂರು, (www.thenewzmirror.com) ; ಫಿನಾಲೆ ಸಮೀಪಿಸುತ್ತಿದ್ದಂತೆಯೇ ಬಿಗ್‌ಬಾಸ್ ಮನೆಯೊಳಗಿನ ಸಂಬಂಧಗಳ ಬಣ್ಣಗಳೆಲ್ಲ ಮಾಸುತ್ತಿವೆ. ಗೆಲುವಿನ ಗುರಿಯೊಂದೇ ಎಲ್ಲರ ಕಣ್ಣಮುಂದೆ ಹೊಳೆಯುತ್ತಿದೆ. ಹಿಂದಿನ ಎಪಿಸೋಡ್‌ನಲ್ಲಿ ನಮ್ರತಾ ಅವರು ವಿನಯ್ ...