ಚಾಲಕರೇ, ನಿರ್ವಾಹಕರೇ ಎಚ್ಚರ ಎಚ್ಚರ….! ಈಗಲಾದ್ರೂ ಅಲರ್ಟ್ ಆಗಿ…..!
ಬೆಂಗಳೂರು,(www.thenewzmirroe.com): ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿರೋ ಬಿಎಂಟಿಸಿಯನ್ನ ಮುಚ್ಚುವ ಹುನ್ನಾರ ಸದ್ದಿಲ್ಲದೆ ನಡೀತಾ ಇದೆ ಅನ್ನೋ ಅನುಮಾನ ಮೂಡ್ತಿದೆ. ಇದಕ್ಕೆ ಪೂರಕ ಎನ್ನುವಂಥ ಬೆಳವಣಿಗೆಗಳು ನಡೆಯುತ್ತಿದ್ದು ...