ಎಸ್.ಆರ್ ಹಿರೇಮಠ್ ದಾಖಲಿಸಿದ ಕೇಸ್ ನಲ್ಲಿ ಕೋರ್ಟ್ ಸೂಚನೆಯಂತೆ ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು:ಡಿಕೆ ಶಿವಕುಮಾರ್
ಬೆಂಗಳೂರು(thenewzmirror.com):"ದ್ವೇಷ ರಾಜಕಾರಣ ಎಂಬುದು ಅವರ (ಕೇಂದ್ರ ಸಚಿವ ಕುಮಾರಸ್ವಾಮಿ) ಡಿಎನ್ ಎ ಯಲ್ಲಿದೆ. ಕೇತಗಾನಹಳ್ಳಿ ಜಮೀನು ವಿಚಾರವಾಗಿ ಕೇಸ್ ದಾಖಲಿಸಿರುವುದು ಎಸ್.ಆರ್ ಹಿರೇಮಠ್ ಅವರು. ಕೋರ್ಟ್ ಆದೇಶದಂತೆ ...