ಮತ್ತೊಮ್ಮೆ ರೈತರು ಬೀದಿಗಿಳಿದರೆ ಸರ್ಕಾರದ ಬುಡ ಅಲುಗಾಡುತ್ತದೆ: ವಿಜಯೇಂದ್ರ
ತುಮಕೂರು(www.thenewzmirror.com): ಇವತ್ತು ರೈತರು ರಸ್ತೆಗೆ ಇಳಿದಿದ್ದಾರೆ. ಮತ್ತೊಮ್ಮೆ ರೈತರು ಬೀದಿಗಿಳಿದರೆ ನಿಮ್ಮ ಸರ್ಕಾರದ ಬುಡ ಅಲುಗಾಡುತ್ತದೆ. ಎಲ್ಲ ರೈತರು, ಮುಖಂಡರನ್ನು ಕೂರಿಸಿ ವೈಜ್ಞಾನಿಕವಾಗಿ ಪರಿಶೀಲಿಸಬೇಕು ಜಿಲ್ಲೆಯ ರೈತರ ...