ಸರ್ಕಾರದಿಂದ ಒಂದು ಸಮುದಾಯದ ಓಲೈಕೆ, ಇತರರಿಗೆ ಅನ್ಯಾಯ: ವಿಜಯೇಂದ್ರ ಟೀಕೆ
ಬೆಂಗಳೂರು(thenewzmirror.com): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಕಾಯಕ ಸಮುದಾಯಗಳಿಗೆ ಆರ್ಥಿಕ ಶಕ್ತಿ ಕೊಟ್ಟು ಅವರನ್ನು ಮುಂದಕ್ಕೆ ತರುವ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಸರ್ಕಾರದಿಂದ ಒಂದು ಸಮುದಾಯದ ...