BMTC ಸಿಬ್ಬಂದಿ ಕರ್ತವ್ಯ ಪ್ರಜ್ಞೆಗೆ ಶಹಬ್ಬಾಸ್…!!
ಬೆಂಗಳೂರು, (www.thenewzmirror.com): ಬಿಎಂಟಿಸಿ ಸಿಬ್ಬಂದಿ ಅಂದ್ರೆ ಅವ್ರಿಗೆ ಮಾನವೀಯತೆ ಇರೋದಿಲ್ಲ.. ಪ್ರಯಾಣಿಕರ ಹತ್ತಿರ ಮನಸ್ಸಿಗೆ ಬಂದಂತೆ ನಡೆದುಕೊಳ್ತಾರೆ ಅಂತೆಲ್ಲಾ ಆರೋಪಗಳು ಕೇಳಿಬರ್ತಿವೆ.. ಆದ್ರೆ ಇದ್ರ ಹೊರತಾಗಿಯೂ ಸಿಬ್ಬಂದಿಯಲ್ಲಿ ...