TNW Spl Report ಅಯ್ಯೋ ದೇವರೇ ರಾಜ್ಯದಲ್ಲಿ 1316 ಶಾಲೆಗಳು ಅನಧಿಕೃತ…!!
ಬೆಂಗಳೂರು,(www.thenewzmirroe.com): ಪರೀಕ್ಷೆಗಳು ಹತ್ರ ಬರುತ್ತಿವೆ.., ಮಕ್ಕಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡ್ತಿದ್ದಾರೆ.. ಇದರ ನಡುವೆನೇ ಶಿಕ್ಷಣ ಇಲಾಖೆ ಬಿಚ್ಚಿಟ್ಟ ಆತಂಕ ಕಾರಿ ಅಂಶ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಹೌದು, ...