Paris Olympics2024 | ಪಾಕಿಸ್ತಾನ ಗೆದ್ದಿದ್ದು 1, ಭಾರತ ಗೆದ್ದಿದ್ದು 6 ಪದಕ, ಆದರೂ ಭಾರತಕ್ಕಿಂತ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಮೇಲೆ ಯಾಕಿದೆ ಗೊತ್ತಾ.?
ಬೆಂಗಳೂರು, (www.thenewzmirror com) ; ಪ್ಯಾರೀಸ್ ನಲ್ಲಿ ನಡೆಯುತ್ತಿರೋ ಒಲಂಪಿಕ್ಸ್ ಆಗಸ್ಟ್ 11 ಕ್ಕೆ ಮುಕ್ತಾಯವಾಗಲಿದೆ. ಅಂಕಪಟ್ಟಿಯಲ್ಲಿ ಅಮೇರಿಕಾ ಅಗ್ರಸ್ಥಾನ ಪಡೆದಿದೆ. ಮೂಲಗಳ ಪ್ರಕಾರ ಭಾರತ 177, ...