ಕೇಂದ್ರವೇ ಜಾತಿಗಣತಿಗೆ ಮುಂದಾಗಿರುವಾಗ ರಾಜ್ಯದಿಂದ ಮತ್ತೊಂದು ಜಾತಿಗಣತಿ ಯಾಕೆ? ವಿ.ಸುನೀಲ್ ಕುಮಾರ್ ಆಗ್ರಹ
ಬೆಂಗಳೂರು(www.thenewzmirror.com):ಕೇಂದ್ರ ಸರಕಾರವು ಜಾತಿ ಗಣತಿ- ಜನಗಣತಿ ಮಾಡುವುದಾಗಿ ಈಗಾಗಲೇ ಪ್ರಕಟಿಸಿದೆ. ಕೇಂದ್ರ ಒಂದೆಡೆ ಜಾತಿ ಗಣತಿ ಮಾಡುತ್ತಿರುವಾಗ ರಾಜ್ಯ ಸರಕಾರವೂ ಮತ್ತೊಂದು ಜಾತಿ ಗಣತಿ ಮಾಡುವ ಅಗತ್ಯ ...