Fake Facebook Account | ಬೆಂಗಳೂರು ನಗರ ಪೊಲೀಸ್ ಕಮೀಷನರ್ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್!
ಬೆಂಗಳೂರು, (www.thenewzmirror.com); ಇತ್ತೀಚಿನ ದಿನನಗಳಲ್ಲಿ ನಕಲಿ ಪೇಸ್ ಬುಕ್ ಹಾವಳಿ ಹೆಚ್ಚುತ್ತಿದೆ. ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ, ಫ್ರೆಂಡ್ ರಿಕ್ವೆಸ್ಟ್ ಕಳುಹಿಸೋದು ಬಳಿಕ ಹಣ ಕೇಳೋದು ಮಾಮೂಲಿಯಾಗಿಬಿಟ್ಟಿದೆ. ...