BMTC NEWS | ಕಾರ್ಮಿಕದಿನದಂದು ಸಿಬ್ಬಂದಿಗೆ ಸಿಹಿ ಹಂಚದೆ ಇರುವಷ್ಟು ಬಡವಾಯ್ತಾ BMTC.?
ಬೆಂಗಳೂರು, (www.thenewzmirror.com) ; ಶಕ್ತಿ ಯೋಜನೆ ಜಾರಿಯಾಗಿದ್ದರೂ ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಗಳು ಬಡವಾಗುತ್ತಿವೆಯಾ.? ಅಥವಾ ಶಕ್ತಿ ಯೋಜನೆಯಡಿ ಸಂಸ್ಥೆಗಳಿಗೆ ಬರಬೇಕಾಗಿರುವ ಹಣ ಸಂದಾಯ ಆಗುತ್ತಿಲ್ವಾ.? ಇಂಥದೊಂದು ...