40 ರಿಂದ 50 ವರ್ಷ ವಯಸ್ಸಾದ KSRTC ಚಾಲಕರಿಂದ ಶೇ.39 ರಷ್ಟು ಆಕ್ಸಿಡೆಂಟ್ ಆಗ್ತಾ ಇದೆಯಂತೆ..!
ಬೆಂಗಳೂರು,(www.thenewzmirror.com) ; ಬಸ್ಸುಗಳ ಅಪಘಾತಗಳನ್ನು ನಿಯಂತ್ರಿಸಲು ನಿಗಮದ ಚಾಲನಾ ಸಿಬ್ಬಂದಿಗಳೊಂದಿಗೆ ಸಮಾಲೋಚನೆ, ಸಂವಾದ ಮತ್ತು ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. KSRTC ಕೇಂದ್ರ ಕಛೇರಿಯಲ್ಲಿ ʼಬಸ್ ಅಪಘಾತʼ ನಿಯಂತ್ರಿಸಲು ...