KSRTC News | KSRTCಯಲ್ಲಿ ಇನ್ನೂ ಇದ್ದಾರೆ ಲಂಚ ಪಡೆಯೋ ಅಧಿಕಾರಿಗಳು..!, ವೀಡಿಯೋ ನೋಡಿದ ಮೇಲಾದ್ರೂ ಲಂಚಬಾಕ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಾ.?
ಬೆಂಗಳೂರು, (www.thenewzmirror.com) ; ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಶಕ್ತಿ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆ ಜಾರಿ ಆದ ನಂತರ ನಿರೀಕ್ಷೆಗೂ ಮೀರಿ ರಾಜ್ಯದ ನಾಲ್ಕೂ ...