ಉತ್ಪಾದನಾ ತಾಣವಾಗಿ ರಾಜ್ಯ,ಏಪ್ರಿಲ್‌ನಲ್ಲಿ ʻಉದ್ಯಮ ಮಂಥನʼ:ಎಂಬಿ ಪಾಟೀಲ್
ಬೆಂಗಳೂರು(thenewzmirror.com): ರಾಜ್ಯವನ್ನು ಜಾಗತಿಕ ಮಟ್ಟದ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ಏಪ್ರಿಲ್ ಕೊನೆ ವಾರದಲ್ಲಿ ಎರಡು ದಿನಗಳ ʻಉದ್ಯಮ ಮಂಥನʼ ಕಾರ್ಯಕ್ರಮ ನಡೆಸಲಾಗುವುದು. ಇದರಲ್ಲಿ ಉತ್ಪಾದನಾ ವಲಯದಲ್ಲಿ ...