Big Big News | ವಾಲ್ಮೀಕಿ ಮಂಡಳಿ ಅಕ್ರಮ ಪ್ರಕರಣ ; ಕೊನೆಗೂ ರಾಜೀನಾಮೆ ಮುಂದಾದ ಸಚಿವ ನಾಗೇಂದ್ರ.!
ಬೆಂಗಳೂರು, (www.thenewzmirror.com) ; ವಾಲ್ಮೀಕಿ ನಿಗಮ ಮಂಡಳಿಯಲ್ಲಿ ನಡೆದಿದ್ದ ಅಕ್ರಮಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಸಚಿವ ನಾಗೇಂದ್ರ ರಾಜೀನಾಮೆಗೆ ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ಡಿಸಿಎಂ ...