ಅಕ್ಟೋಬರ್,ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಖಚಿತ: ಪ್ರತಿಪಕ್ಷ ನಾಯಕ ಆರ್.ಅಶೋಕ ಭವಿಷ್ಯ
ಬೆಂಗಳೂರು(www.thenewzmirror.com): ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ,ಬೂದಿಮುಚ್ಚಿದ ಕೆಂಡದಂತೆ ಆಗಾಗ ನಾಯಕತ್ವ ಬದಲಾವಣೆ ಹೇಳಿಕೆ ಸ್ವಪಕ್ಷೀಯರಿಂದಲೇ ಬರುತ್ತಿರುವುದು ಇದಕ್ಕೆ ನಿದರ್ಶನ,ಡಿಕೆ ಶಿವಕುಮಾರ್ ಇದರ ಹಿಂದಿದ್ದಾರೆ ಎಂದು ...