Paris Olympic 2024 | ಆರೋಗ್ಯದಲ್ಲಿ ಏರು ಪೇರು, ಆಸ್ಪತ್ರೆಗೆ ದಾಖಲಾದ ವಿನೇಶ್ ಪೋಗಟ್.!
ಬೆಂಗಳೂರು, (www.thenewzmirror com) ; ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಫೈನಲ್ ಪಂದ್ಯಾಟಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಅನರ್ಹಗೊಂಡಿರುವ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ತೀವ್ರ ಅಸ್ವಸ್ಥಗೊಂಡು ...