SRK Dunki Movie | ಎಸ್ ಆರ್ ಕೆ ಡುಂಕಿ ಸಿನೆಮಾ ಬಿಡುಗಡೆ | ಮೊದಲ ದಿನ ಎಷ್ಟು ಲಕ್ಷ ಟಿಕೆಟ್ ಮುಂಗಡ ಬುಕಿಂಗ್ ಆಗಿತ್ತು ಗೊತ್ತಾ.?
ಬೆಂಗಳೂರು/ ಮುಂಬೈ,(www.thenewzmirror.com); ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ 'ಡುಂಕಿ' ಚಿತ್ರ ಈಗಾಗಲೇ ಅದ್ಧೂರಿ ತೆರೆಕಂಡಿದೆ. ದೇಶದಾದ್ಯಂತ ಮೊದಲ ದಿನವೇ ಚಿತ್ರದ ಸುಮಾರು 2 ಲಕ್ಷ ...