ಇನ್ಮುಂದೆ ಕಟ್ಟಡ ನಕ್ಷೆ ಅನುಮತಿ ಇಲ್ಲದೆ ಕಟ್ಟುವ ಕಟ್ಟಡಗಳಿಗೆ ನೀರು,ವಿದ್ಯುತ್ ಸಂಪರ್ಕ ನೀಡಲ್ಲ:ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು(www.thenewzmirror.com): ಇನ್ಮುಂದೆ ಯಾವುದೇ ಕಾರಣಕ್ಕೂ ಕಟ್ಟಡ ನಕ್ಷೆ ಅನುಮತಿ ಇಲ್ಲದೆ ಯಾರೂ ಮನೆ ಕಟ್ಟಬೇಡಿ ಕಟ್ಟುವ ಮನೆಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವುದಿಲ್ಲ ಹಾಗಾಗಿ ಅನುಮತಿಗಳು ...