ಸರ್ಕಾರದ ಪಾಲಿಗೆ ಬೆಳಗಾವಿ ಅಧಿವೇಶನ ಬಿಳಿಯಾನೆ…!
ಬೆಂಗಳೂರು,(www.thenewzmirror.com): ಉತ್ತರ ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣಮಾಡಲಾಗಿದೆ. ಹೀಗಾಗಿ ಪ್ರತಿ ವರ್ಷ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಸೋಕೆ ಸರ್ಕಾರ ತೀರ್ಮಾನ ಮಾಡಿ ಅಧಿವೇಶನವನ್ನೂ ನಡೆಸುತ್ತಿದೆ. ...